disagreeably ಡಿಸ್‍ಅಗ್ರಿಅಬ್ಲಿ
ಕ್ರಿಯಾವಿಶೇಷಣ
  1. ಒಗ್ಗದೆ; ಸರಿಬೀಳದೆ; ಒಗ್ಗದಂತೆ; ಸರಿಬೀಳದಂತೆ; ಅಹಿತವಾಗಿ; ಅಪ್ರಿಯವಾಗಿ.
  2. ಸಿಡುಕಿನಿಂದ; ರೇಗಿ; ಕೋಪದಿಂದ.