directorial ಡೈ(ಡಿ)ರೆಕ್ಟೋರಿಅಲ್‍
ಗುಣವಾಚಕ
  1. ನಿರ್ದೇಶಕ; ನಿಯಂತ್ರಕ; ನಿರ್ದೇಶಿಸುವ; ನಿಯಂತ್ರಿಸುವ.
  2. ನಿರ್ದೇಶಕನ; ಡೈರೆಕ್ಟರನ; ಆತನಿಗೆ ಸಂಬಂಧಿಸಿದ; ಡೈರೆಕ್ಟರನಂಥ.
  3. ನಿಯಂತ್ರಕ; ಗತಿನಿಯಂತ್ರಣಕ್ಕೆ ಸಂಬಂಧಿಸಿದ.
  4. ನಿರ್ವಾಹಕ ಯಾ ನಿರ್ದೇಶಕ ಮಂಡಲಿಯ; ಅದಕ್ಕೆ ಸಂಬಂಧಿಸಿದ.