dipeptide ಡೈಪೆಪ್ಟೈಡ್‍
ನಾಮವಾಚಕ

ಡೈಪೆಪ್ಟೈಡು; ಅಮೈನೊ ಆಮ್ಲಗಳ ಎರಡು ಅಣುಗಳು ನೀರಿನ ಅಣುವೊಂದನ್ನು ಹೊರಹಾಕುವ ಮೂಲಕ ಸಂಯೋಗಗೊಂಡು ರೂಪಿಸುವ ಸಂಯುಕ್ತ.