dinky ಡಿಂಕಿ
ಗುಣವಾಚಕ

(ಆಡುಮಾತು)

  1. (ಬ್ರಿಟಿಷ್‍ ಪ್ರಯೋಗ) ಅಂದವಾದ; ಚೆಲುವಾದ; ಚೊಕ್ಕ; ಚಂದ; ಸೊಗಸಾದ; ಮುದ್ದಾದ; ಲಕ್ಷಣವಾದ; ಆಕರ್ಷಕ ರೂಪವುಳ್ಳ; ನೋಡಲು ಮನ ಸೆಳೆಯುವಂತಿರುವ.
  2. (ಬ್ರಿಟಿಷ್‍ ಪ್ರಯೋಗ) ಪುಟ್ಟದಾದ; ಚಿಕ್ಕದಾದ.
  3. (ಅಮೆರಿಕನ್‍ ಪ್ರಯೋಗ) ಕೆಲಸಕ್ಕೆ ಬಾರದ; ಜುಜುಬಿ; ನಿಷ್ಪ್ರಯೋಜಕ.