digressive ಡೈ(ಡಿ)ಗ್ರೆಸಿವ್‍
ಗುಣವಾಚಕ
  1. ದಾರಿಬಿಟ್ಟು ಹೋಗುವ; ಅಡ್ಡದಾರಿ ಹಿಡಿಯುವ.
  2. (ಮಾತಿನಲ್ಲಿ ಯಾ ಬರಹದಲ್ಲಿ) ವಿಷಯ ಬಿಟ್ಟು ಹೋಗುವ; ಅಡ್ಡವಿಷಯಕ್ಕೆ ಹೋಗುವ; ವಿಷಯಾಂತರಿಸುವ.