diffusion ಡಿಹ್ಯೂಷನ್‍
ನಾಮವಾಚಕ
  1. (ಬೆಳಕು, ಕಣಗಳು, ಶಾಖ, ಸೌಸಾರ್ದ, ಜ್ಞಾನ, ವದಂತಿ, ಮೊದಲಾದವುಗಳ ವಿಷಯದಲ್ಲಿ) ವಿಸರಣ; ಹರಡುವಿಕೆ; ಚದರಿಸುವಿಕೆ; ಪ್ರಸಾರ; ಪ್ರಸರಣ.
  2. (ದ್ರವ, ಅನಿಲ, ಮೊದಲಾದವುಗಳ) ಪ್ರಸರಣ; ಒಂದರಲ್ಲೊಂದು ಬೆರೆತುಕೊಂಡು ಸಮನಾಗಿ ಹಂಚಿಕೊಳ್ಳುವುದು.
  3. = diffuseness(2).
  4. (ಮಾನವಶಾಸ್ತ್ರ) ಪ್ರಸಾರ; ವಿಸರಣ; ಸಂಸ್ಕೃತಿಯ ಅಂಶಗಳು ಮೊದಲಾದವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಯಾ ಭಾಷೆಗೆ ಪ್ರಸಾರವಾಗುವುದು, ಹರಡುವುದು.