dice-box ಡೈಸ್‍ಬಾಕ್ಸ್‍
ನಾಮವಾಚಕ

ದಾಳದ ಸಂಪುಟ; ದಾಳಗಳನ್ನು ಕುಲುಕಿ ಬಿಡಲು ಬಳಸುವ ಬಟ್ಟಲಾಕಾರದ ಸಂಪುಟ.