diascope ಡೈಅಸ್ಕೋಪ್‍
ನಾಮವಾಚಕ

ಡಯಸ್ಕೋಪು; ಚಿತ್ರಪ್ರಕ್ಷೇಪಕ; ಸ್ಲೈಡು ಮೊದಲಾದ ಪಾರದರ್ಶಕ ವಸ್ತುಗಳ ಚಿತ್ರಗಳನ್ನು ತೆರೆ, ಗೋಡೆ, ಮೊದಲಾದವುಗಳ ಮೇಲೆ ಬೀಳಿಸುವ ಪ್ರೊಜೆಕ್ಟರು ಯಾ ಮಾಯಾದೀಪ.