diadelphous ಡೈಅಡೆಲಸ್‍
ಗುಣವಾಚಕ

(ಸಸ್ಯವಿಜ್ಞಾನ) ದ್ವಿಗುಚ್ಛ; ಇಗ್ಗೊಂಡೆ:

  1. (ಪುಂಕೇಸರಗಳ ವಿಷಯದಲ್ಲಿ) ಎಳೆಗಳು ಕೂಡಿಕೊಂಡು ಎರಡು ಗುಚ್ಛಗಳಾಗಿರುವ.
  2. (ಸಸ್ಯಗಳ ವಿಷಯದಲ್ಲಿ) ಅಂಥ ಪುಂಕೇಸರವಿರುವ.