devilment ಡೆವ್‍ಲ್‍ಮಂಟ್‍
ನಾಮವಾಚಕ
  1. ಚೇಷ್ಟೆ; ತುಂಟಾಟಿಕೆ; ಮಿತಿಈರಿದ ಉತ್ಸಾಹದಿಂದ ವಿನೋದಕ್ಕಾಗಿ ಇತರರಿಗೆ ಕೊಡುವ ಕಾಟ.
  2. ವಿಚಿತ್ರ ಘಟನೆ; ಆಶ್ಚರ್ಯಕರ ಸಂಗತಿ.