detoxicate ಡೀಟಾಕ್ಸಿಕೇಟ್‍
ಸಕರ್ಮಕ ಕ್ರಿಯಾಪದ

ನಿರ್ವಿಷಗೊಳಿಸು; ನಿರ್ವಿಷೀಕರಿಸು; (ವಸ್ತುವಿನಿಂದ) ವಿಷವನ್ನು ಯಾ ವಿಷದ ಅಂಶವನ್ನು ತೆಗೆದುಹಾಕು.