destructive ಡಿಸ್ಟ್ರಕ್ಟಿವ್‍
ಗುಣವಾಚಕ
  1. ವಿನಾಶಕ; ವಿಧ್ವಂಸಕ; ವಿನಾಶಕರ.
  2. ಮಾರಕ.
  3. (ವಿಮರ್ಶೆ, ಕಾರ್ಯನೀತಿ, ಮೊದಲಾದವುಗಳ ವಿಷಯದಲ್ಲಿ) ಖಂಡನಾತ್ಮಕ; ರಚನಾತ್ಮಕವಲ್ಲದ; ವಿನಾಶಕ: destructive criticism ರಚನಾತ್ಮಕವಲ್ಲದ ವಿಮರ್ಶೆ; ವಿನಾಶಕ ವಿಮರ್ಶೆ; ಖಂಡನಾತ್ಮಕ ವಿಮರ್ಶೆ.