derision ಡಿರಿಷನ್‍
ನಾಮವಾಚಕ
  1. ಅಪಹಾಸ್ಯ; ಅಣಕ.
  2. ತಿರಸ್ಕಾರ; ಅಗೌರವ.
  3. ಹಾಸ್ಯಾಸ್ಪದ – ವ್ಯಕ್ತಿ, ವಿಷಯ; ನಗೆಗೆ ಯಾ ಅಪಹಾಸ್ಯಕ್ಕೆ ಈಡಾದ ವ್ಯಕ್ತಿ ಯಾ ವಿಷಯ: I was a derision to all my people ನಮ್ಮವರಿಗೆಲ್ಲ ನಾನು ಅಪಹಾಸ್ಯದ ವಸ್ತುವಾದೆ, ಹಾಸ್ಯಾಸ್ಪದ ವಿಷಯವಾದೆ.
ನುಡಿಗಟ್ಟು

hold, have, in derision (ಪ್ರಾಚೀನ ಪ್ರಯೋಗ) ಅಪಹಾಸ್ಯದಿಂದ ಯಾ ತಿರಸ್ಕಾರದಿಂದ ಕಾಣು.