depoliticization ಡೀಪಲಿಟಿಸೈಸೇಷನ್‍
ನಾಮವಾಚಕ
  1. ರಾಜಕಿಯರಾಹಿತ್ಯ; ರಾಜಕೀಯವಿಲ್ಲದಂತೆ ಮಾಡುವುದು.
  2. ರಾಜಕೀಯ ಕ್ಷೇತ್ರದಿಂದ ಯಾ ಪ್ರಭಾವದಿಂದ ಉಚ್ಚಾಟನೆ, ಹೊರಹಾಕುವಿಕೆ.