deoxyribonucleic acid ಡೀಆಕ್ಸಿರೈಬನ್ಯೂಕ್ಲೀಇಕ್‍ ಆ ಸಿಡ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಡೀಆಕ್ಸಿರೈಬೊ ನ್ಯೂಕ್ಲೀಯಿಕ್‍ ಆಮ್ಲ; ಜೀವಕೋಶದ ಬೀಜದಲ್ಲಿದ್ದು ಆನುವಂಶಿಕ ಗುಣ ಸಾಗಿಸಲು ಕಾರಣವಾಗಿರುವ, ಜಲವಿಭಜನೆಗೊಳಪಡಿಸಿದಾಗ ಡೀಆಕ್ಸಿರೈಬೋಸ್‍ ಸಕ್ಕರೆಯನ್ನು ಕೊಡುವ ಒಂದು ಬಗೆಯ ನ್ಯೂಕ್ಲೀಯಿಕ್‍ ಆಮ್ಲ.