denuclearize ಡೀನ್ಯೂಕ್ಲಿಅರೈಸ್‍
ಸಕರ್ಮಕ ಕ್ರಿಯಾಪದ

(ಯಾವುದೇ ರಾಷ್ಟ್ರ, ಸ್ಥಳ, ಮೊದಲಾದವುಗಳಿಂದ) ಅಣ್ವಸ್ತ್ರಗಳನ್ನು ಕಳೆ, ತೆಗೆದುಹಾಕು, ಇಲ್ಲದಂತೆ ಮಾಡು, ನಾಶಗೊಳಿಸು.