dentigerous ಡೆಂಟಿಜರಸ್‍
ಗುಣವಾಚಕ
  1. ದಂತಿ; ಸದಂತ; ದಂತಧಾರಿ; ಹಲ್ಲುಗಳಿರುವ.
  2. ದಂತುರ; ಹಲ್ಲುಗಳಂಥ ರಚನೆಯಿರುವ.