demiurge ಡೀ(ಡೆ)ಮಿಅರ್ಜ್‍
ನಾಮವಾಚಕ
  1. (ಪ್ಲೇಟೋನ ತತ್ತ್ವಶಾಸ್ತ್ರ ದಲ್ಲಿ) ಸೃಷ್ಟಿಕರ್ತ.
  2. (ಇತರ ಕೆಲವು ಸಿದ್ಧಾಂತಗಳಲ್ಲಿ) ಉಪದೇವತೆ; ಅಂಗದೇವತೆ; ಅಧೀನ ದೇವತೆ; ಪ್ರಪಂಚದ ಸೃಷ್ಟಿಕರ್ತನ ಅಧೀನದಲ್ಲಿರುವ ದೇವತೆ.