See also 1deliberate
2delibrate ಡಿಲಿಬರೇಟ್‍
ಸಕರ್ಮಕ ಕ್ರಿಯಾಪದ

(ಸಮಸ್ಯೆ, ಮಾಡಬೇಕಾದ ಕಾರ್ಯ, ಮೊದಲಾದವನ್ನು) ಚಿಂತಿಸು; ಆಲೋಚಿಸು; ವಿವೇಚಿಸು; ಪರ್ಯಾಲೋಚಿಸು.

ಅಕರ್ಮಕ ಕ್ರಿಯಾಪದ
  1. ಎಚ್ಚರಿಕೆಯಿಂದ ಅಲೋಚಿಸು; ಜಾಗರೂಕತೆಯಿಂದ ಚಿಂತಿಸು: he deliberated for a long time before giving his decision ತನ್ನ ತೀರ್ಮಾನವನ್ನು ಕೊಡುವುದಕ್ಕೆ ಮುಂಚೆ ಆತ ದೀರ್ಘಕಾಲ ಆಲೋಚಿಸಿದ.
  2. ಚರ್ಚಿಸು; ವಿಚಾರಮಾಡು; ಸಮಾಲೋಚಿಸು: the jury deliberated for three hours ನ್ಯಾಯದರ್ಶಿಗಳು ಮೂರು ಗಂಟಾಗಳ ಕಾಲ ಚರ್ಚಿಸಿದರು.