deject ಡಿಜೆಕ್ಟ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಭೂತಕೃದಂತ) ಖಿನ್ನಗೊಳಿಸು; ಮಂಕಾಗಿಸು; ವಿಷಣ್ಣವಾಗಿಸು; ಉತ್ಸಾಹಗುಂದಿಸು.