deism ಡೀಇಸಮ್‍
ನಾಮವಾಚಕ

ತಾರ್ಕಿಕ ದೈವವಾದ; ತರ್ಕದ ಆಧಾರದ ಮೇಲೆ ದೇವರ ಅಸ್ತಿತ್ವವನ್ನು ನಂಬುವ, ಆದರೆ ಅಪೌರುಷೇಯವಾದ ದೈವದತ್ತವಾದ ಮತದಲ್ಲಿ ನಂಬಿಕೆಯಿಡದ ವಾದ.