defuse ಡಿಹ್ಯುಸ್‍
ಸಕರ್ಮಕ ಕ್ರಿಯಾಪದ
  1. ನಿಷ್ಕ್ರಿಯಗೊಳಿಸು; ನಿರುಪಯುಕ್ತಗೊಳಿಸು; (ಸ್ಫೋಟಕವಸ್ತುವಿನಿಂದ) ಹ್ಯೂಸನ್ನು ತೆಗೆ.
  2. (ರೂಪಕವಾಗಿ) ನಿರಪಾಯಗೊಳಿಸು; ತಣ್ಣಗಾಗಿಸು; ಶಾಂತವಾಗಿಸು; (ವಿಷಯ, ಪರಿಸ್ಥಿತಿ, ಮೊದಲಾದವುಗಳಿಂದ) ಒದಗಬಹುದಾದ ತೊಂದರೆಯನ್ನು ಕಡಮೆಮಾಡು; ಅಪಾಯ ತಗ್ಗಿಸು.