defloration ಡೀಹ್ಲೋರೇಷನ್‍
ನಾಮವಾಚಕ
  1. ಕನ್ಯಾತ್ವಹರಣ; ಕನ್ಯಾಸಂಭೋಗ; ಕನ್ಯಾತ್ವ ಕೆಡಿಸುವುದು; ಮದುವೆಯಾಗದ ಹೆಂಗಸಿನೊಡನೆ ಬಲವಂತದ ರತಿ, ಬಲಾತ್ಕಾರ ಸಂಭೋಗ.
  2. (ಸೌಂದರ್ಯ ಮೊದಲಾದವುಗಳನ್ನು) ಹಾಳು ಮಾಡು; ಕೆಡಿಸು.
  3. ಪುಷ್ಪಹರಣ; ಹೂವು ಕಳಚುವಿಕೆ; ಗಿಡದಲ್ಲಿ ಹೂವು ಇಲ್ಲದಂತೆ ಮಾಡುವಿಕೆ.