deflection ಡಿಹ್ಲೆಕ್‍ಷನ್‍
ನಾಮವಾಚಕ
  1. ತಿರುವು; ಬಾಗು; ಓಲುವೆ (ರೂಪಕವಾಗಿ ಸಹ).
  2. (ಭೌತವಿಜ್ಞಾನ) ವಿಚಲನ; ಯಾವುದೇ ಸೂಚೀಫಲಕದಲ್ಲಿ ಸೂಚಿಯು ಸೊನ್ನೆಯಿಂದ ಪಕ್ಕಕ್ಕೆ ತಿರುಗಿದ್ದರ ಅಳತೆ.