deep-rooted ಡೀಪ್‍ರೂಟಿಡ್‍
ಗುಣವಾಚಕ

(ದುರಾಗ್ರಹ, ದುರಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) (ಆಳವಾಗಿ) ಬೇರೂರಿದ; ಆಳವಾಗಿ ನೆಟ್ಟಿರುವ; ರೂಢಮೂಲ.