decorator ಡೆಕರೇಟರ್‍
ನಾಮವಾಚಕ
  1. ಸಿಂಗರಿಗ; ಶೃಂಗಾರಕಾರ; ಅಲಂಕಾರಕ; ಅಲಂಕರಿಸುವವ.
  2. ಗೃಹಾಲಂಕಾರಕ; ಗೃಹಾಲಂಕಾರ ವೃತ್ತಿಯವ; ಚಿತ್ತಾರ, ಕಾಗದ, ಬಣ್ಣ, ಮೊದಲಾದವುಗಳಿಂದ ಮನೆಗಳನ್ನು ಅಂದಗೊಳಿಸುವವ.