decorated ಡೆಕರೇಟಿಡ್‍
ಗುಣವಾಚಕ
  1. (ಮನೆ, ಕೋಣೆ, ಮೊದಲಾದವುಗಳ ವಿಷಯದಲ್ಲಿ) ಅಂದಗೊಳಿಸಿದ; ಸಿಂಗರಿಸಿದ; ಅಲಂಕೃತ.
  2. ಬಿರುದಾಂಕಿತ; ಪ್ರಶಸ್ತಿ ಪಡೆದ.
  3. (ವಾಸ್ತುಶಿಲ್ಪ) ಇಂಗ್ಲಿಷ್‍ ಗಾಥಿಕ್‍ ಶೈಲಿಯ ಎರಡನೆ ಹಂತದ.