decided ಡಿಸೈಡಿಡ್‍
ಗುಣವಾಚಕ
  1. ತೀರ್ಮಾನಿಸಿದ; ನಿರ್ಧರಿಸಿದ; ನಿಶ್ಚಯಿಸಿದ; ತೀರ್ಮಾನಕ್ಕೆ ಬಂದ.
  2. ಗೊತ್ತಾದ; ನಿಶ್ಚಿತ; ಖಚಿತ; ನಿಷ್ಕೃಷ್ಟ; ನಿಖರ; ನಿಸ್ಸಂದಿಗ್ಧವಾದ; ನಿರ್ವಿವಾದ(ವಾದ); ವಿವಾದಾಸ್ಪದವಲ್ಲದ: a decided difference ಖಚಿತವಾದ ಒಂದು ವ್ಯತ್ಯಾಸ.
  3. (ವ್ಯಕ್ತಿಯ ವಿಷಯದಲ್ಲಿ) ಚಂಚಲ ಮನಸ್ಕನಲ್ಲದ; ಖಚಿತಾಭಿಪ್ರಾಯದ ; ಗಟ್ಟಿ ಮನಸ್ಸಿನ; ದೃಢಸಂಕಲ್ಪದ; ಸ್ಪಷ್ಟಾಭಿಪ್ರಾಯದ; ಈನಮೇಷ ಎಣಿಸದ.