See also 2day-dream
1day-dream ಡೇಡ್ರೀಮ್‍
ನಾಮವಾಚಕ

ಹಗಲುಗನಸು; ಗಾಳಿಗೋಪುರ; ಮನೋರಾಜ್ಯ; ಕಲ್ಪನಾರಾಜ್ಯ; ಭ್ರಮಾಪ್ರಪಂಚ.

See also 1day-dream
2day-dream ಡೇಡ್ರೀಮ್‍
ಅಕರ್ಮಕ ಕ್ರಿಯಾಪದ

ಹಗಲುಗನಸು ಕಾಣು; ಗಾಳಿಗೋಪುರ ಕಟ್ಟು; ಕಲ್ಪಾನಾರಾಜ್ಯ ದಲ್ಲಿ ವಿಹರಿಸು.