dasyure ಡ್ಯಾಸಿಯುಅರ್‍
ನಾಮವಾಚಕ

(ಆಸ್ಟ್ರೇಲಿಯ) ಡಾ ಸ್ಯೂರ್‍; ಶಿಶುಕೋಶಿ; ಮರಗಳ ಮೇಲೆ ವಾಸಿಸುವ, ಮರಿಯನ್ನು ಸಾಕಲು ಹೊಟ್ಟೆಯ ಮೇಲೆ ಚೀಲವುಳ್ಳ, ಡ್ಯಾಸೀಯುರಸ್‍ ಕುಲದ, ಬೆಕ್ಕಿನಂಥ, ಚಿಕ್ಕ ಮಾಂಸಾಹಾರಿ ಕ್ರೂರಪ್ರಾಣಿ.