dandy-brush ಡ್ಯಾಂಡಿಬ್ರಷ್‍
ನಾಮವಾಚಕ

ಖರಾರು; ಗೊರಪ; ಪ್ರಾಣಿಬ್ರಷ್ಷು; ಪ್ರಾಣಿಗಳನ್ನು, ಮುಖ್ಯವಾಗಿ ಕುದುರೆಗಳನ್ನು, ಸ್ವಚ್ಛಗೊಳಿಸಲು ಮತ್ತು ಮಾಲೀಸುಮಾಡಲು ಬಳಸುವ ಒರಟಾದ ಬ್ರಷ್ಷು ಯಾ ಕುಚ್ಚು ಮಟ್ಟೆ.