dandle ಡ್ಯಾಂಡ್‍ಲ್‍
ಸಕರ್ಮಕ ಕ್ರಿಯಾಪದ

(ಮಗುವನ್ನು)

  1. (ಕಂಕುಳಲ್ಲಿ ಯಾ ತೊಡೆಯ ಮೇಲೆ) ಕುಲುಕಾಡಿಸು; ಎತ್ತಿ ಆಡಿಸು; ಕುಣಿಸು.
  2. ಮುದ್ದಾಡು; ಲಾಲಿಸು; ಪ್ರೀತಿಸು.
ಅಕರ್ಮಕ ಕ್ರಿಯಾಪದ
  1. ನೇತಾಡು; ಜೋಲಾಡು.
  2. ಬೇಕಾಬಿಟ್ಟಿ ಮಾಡು; ಹುಡುಗಾಟವೆಂದು ಭಾವಿಸು.