dairying ಡೇರಿಇಂಗ್‍
ನಾಮವಾಚಕ

ಹೈನುಗಾರಿಕೆ:

  1. ಹಾಲಿನ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರೋದ್ಯಮ.
  2. ಹಾಲು, ಬೆಣ್ಣೆ, ಮೊದಲಾದವನ್ನು ತಯಾರಿಸುವುದು.