See also 2dab  3dab  4dab  5dab
1dab ಡ್ಯಾಬ್‍
ಕ್ರಿಯಾಪದ
(ವರ್ತಮಾನ ಕೃದಂತ dabbing, ಭೂತರೂಪ ಮತ್ತು ಭೂತಕೃದಂತ dabbed).
ಸಕರ್ಮಕ ಕ್ರಿಯಾಪದ
  1. ಲಘುವಾಗಿ ತಟ್ಟು; ಮೃದುವಾಗಿ ಹೊಡೆ ( ಅಕರ್ಮಕ ಕ್ರಿಯಾಪದ ಸಹ).
  2. ಮೆಲ್ಲಗೆ ಬಡಿ ( ಅಕರ್ಮಕ ಕ್ರಿಯಾಪದ ಸಹ).
  3. ಕೊಕ್ಕಿನಿಂದ ಮೆತ್ತಗೆ ಕುಟುಕು ಯಾ ಕುಕ್ಕು ( ಅಕರ್ಮಕ ಕ್ರಿಯಾಪದ ಸಹ).
  4. (ಸ್ಪಂಜು, ವಸ್ತ್ರ, ಮೊದಲಾದವುಗಳಿಂದ ಉಜ್ಜದೆ ಮೃದುವಾಗಿ) ಒತ್ತು: she dabbed her eyes with her handkerchief ಆಕೆ ತನ್ನ ಕೈಚೌಕದಿಂದ ಕಣ್ಣನ್ನು ಒತ್ತಿಕೊಂಡಳು.
  5. ಇರಿ.
  6. (ಬಣ್ಣ ಮೊದಲಾದವನ್ನು ಕುಂಚ ಮೊದಲಾದವುಗಳಿಂದ) ಹಗುರವಾಗಿ – ಬಳಿ, ಸವರು, ಲೇಪಿಸು, ಹಚ್ಚು.
  7. (ಕಲ್ಲನ್ನು) ಕಡೆ; ಕೆತ್ತು; ಕೆತ್ತಿ ಮಟ್ಟಮಾಡು.
See also 1dab  3dab  4dab  5dab
2dab ಡ್ಯಾಬ್‍
ನಾಮವಾಚಕ
  1. (ಮೆತ್ತಗಿನ ಯಾ ಥಟ್ಟನೆಯ) ಹೊಡೆತ; ತಟ್ಟು; ಒತ್ತು; ಪೆಟ್ಟು.
  2. (ಸ್ಪಂಜು, ಚೌಕ, ಮೊದಲಾದವನ್ನು ಉಜ್ಜದೆ) ಒತ್ತವುದು.
  3. ಮೃದುವಾದಿ, ಹಗುರವಾಗಿ – ಲೇಪಿಸಿದ ಬಣ್ಣ, ದ್ರವ, ಮೊದಲಾದವು.
  4. (ಬಹುವಚನದಲ್ಲಿ, ಅಶಿಷ್ಟ) ಬೆರಳಚ್ಚುಗಳು; ಬೆರಳ ಗುರುತುಗಳು.
See also 1dab  2dab  4dab  5dab
3dab ಡ್ಯಾಬ್‍
ನಾಮವಾಚಕ
  1. ಲಿಮಾಂಡ ಕುಲದ ಸಣ್ಣಚಪ್ಪಟೆಈನು.
  2. ಅರೇಬಿಯ, ಈಜಿಪ್ಟ್‍, ಮೊದಲಾದ ಕಡೆ ಇರುವ, ಮುಳ್ಳುಬಾಲದ ದೊಡ್ಡ ಓತಿಕೇತ.
See also 1dab  2dab  3dab  5dab
4dab ಡ್ಯಾಬ್‍
ನಾಮವಾಚಕ

(ಆಡುಮಾತು) (ಆಟಪಾಠಗಳಲ್ಲಿ, ಕೆಲಸಕಾರ್ಯಗಳಲ್ಲಿ) ಜಾಣ; ದಕ್ಷ; ನಿಪುಣ; ಚತುರ; ಕುಶಲ.

See also 1dab  2dab  3dab  4dab
5dab ಡ್ಯಾಬ್‍
ಗುಣವಾಚಕ

(ಆಡುಮಾತು) ಜಾಣ(ನಾದ); ನಿಪುಣ; ದಕ್ಷ(ನಾದ).

ಪದಗುಚ್ಛ

dab hand ಕುಶಲ; ತಜ್ಞ; ಪರಿಣತ.