cynical ಸಿನಿಕಲ್‍
ಗುಣವಾಚಕ
  1. ಸಿನಿಕ; ಜರೆಯುವ; ನಿಂದಾಶೀಲ; ತಪ್ಪು ಹುಡುಕುವ; ವ್ಯಂಗ್ಯದಿಂದ, ತಿರಸ್ಕಾರದಿಂದ–ನೋಡುವ.
  2. ಮನುಷ್ಯ ಸ್ವಭಾವದಲ್ಲಿ ಒಳ್ಳೆಯದನ್ನು ಕಾಣದ, ನಂಬದ.