cutworm ಕಟ್‍ವರ್ಮ್‍
ನಾಮವಾಚಕ

ಕತ್ತರಿ ಹುಳು; ರಾತ್ರಿಯ ವೇಳೆ ಸಸಿಗಳನ್ನು ನೆಲಮಟ್ಟಕ್ಕೆ ಕತ್ತರಿಸಿಹಾಕುವ, ನಾಕ್ಟುಯಿಡೇ ವಂಶಕ್ಕೆ ಸೇರಿದ, ಕಂಬಳಿ ಹುಳು.