cushiony ಕುಷನಿ
ಗುಣವಾಚಕ
  1. (ಆಕಾರ, ಮೃದುತ್ವ ಮೊದಲಾದವುಗಳಲ್ಲಿ) ಮೆತ್ತೆಯಂಥ.
  2. ಹಾಯಾಗಿರುವ; ಆರಾಮವಾಗಿರುವ.
  3. ಮೆತ್ತೆಗಳನ್ನು ಅಳವಡಿಸಿರುವ; ಮೆತ್ತೆ ಹಾಕಿರುವ.
  4. ಮೆತ್ತೆಯಾಗಿ ಉಪಯೋಗಿಸುತ್ತಿರುವ.