cuscus ಕಸ್‍ಕಸ್‍
ನಾಮವಾಚಕ
  1. ಲಾವಂಚ; ಬಾಳ; ಕೊಳವೇರು; ಲಾಮಂಚಬೇರು; ಮುಡಿವಾಳ; ವೆಟಿವೇರಿಯ ಕುಲಕ್ಕೆ ಸೇರಿದ, ಬೀಸಣಿಗೆ ಚಾಪೆಗಳನ್ನು ಮಾಡಲು ಬಳಸುವ, ಭಾರತದಲ್ಲಿ ಬೆಳೆಯುವ ಹುಲ್ಲಿನ, ನಾರುನಾರಾಗಿರುವ ಸುಗಂಧವುಳ್ಳ ಬೇರು.
  2. ಆಹ್ರಿಕದ ಸಾವೆಯ ಕಾಳು.
  3. ನ್ಯೂಗಿನಿ ಮತ್ತು ಉತ್ತರ ಆಸ್ಟ್ರೇಲಿಯದಲ್ಲಿರುವ ಒಂದು ಜಾತಿಯ ಹೊಟ್ಟೆಸಂಚಿಯ ಮೃಗ.