curer ಕ್ಯುಅರರ್‍
ನಾಮವಾಚಕ
  1. ಗುಣಪಡಿಸುವವ; ವಾಸಿಮಾಡುವವ; ಪರಿಹಾರಕ.
  2. (ಮೀನು, ಮಾಂಸ ಮೊದಲಾದವನ್ನು) ರಕ್ಷಿಸಿಡುವವ; ಸಂರಕ್ಷಕ.