cul-de-lampe ಕಲ್ಡಲ್ಯಾಂಪ್‍
ನಾಮವಾಚಕ
(ಬಹುವಚನ culs-de-lampe ಉಚ್ಚಾರಣೆ ಅದೇ).
  1. ತಲೆಕೆಳಗಾದ ಶಂಕುವಿನಾಕೃತಿಯ ಊರೆ.
  2. ಅಂಥ ಅಲಂಕರಣ ಸಾಮಗ್ರಿ.
  3. ಪುಸ್ತಕದಲ್ಲಿ ಖಾಲಿ ಜಾಗವನ್ನು ತುಂಬಲು ಬಳಸುವ ಚಿತ್ರಾಲಂಕಾರ.