cubitus ಕ್ಯೂಬಿಟಸ್‍
ನಾಮವಾಚಕ
  1. ಮುಂಗೈ.
  2. ರೆಕ್ಕೆ ಹಿನ್ನಾಳ; ಕೀಟದ ರೆಕ್ಕೆಯ ಹಿಂಭಾಗದ ನಾಳಗಳಲ್ಲಿ ಒಂದು.