cryptoporticus ಕ್ರಿಪ್ಟೋಪೋರ್ಟಿಕಸ್‍
ನಾಮವಾಚಕ
  1. (ಒಂದು ಕೊನೆಯಿಂದ ಮಾತ್ರ ಬೆಳಕು ಬರಬಹುದಾದ) ಮುಚ್ಚುದಾರಿ; ಗುಪ್ತಪಥ; ರಹಸ್ಯಮಾರ್ಗ.
  2. ಮೊಗಸಾಲೆ; ನೆಲಮನೆಯ (ಪ್ರವೇಶದ) ಮುಖಮಂಟಪ.