cross-sectional ಕ್ರಾಸ್‍ಸೆಕ್‍ಷನಲ್‍
ಗುಣವಾಚಕ
  1. ಅಡ್ಡಕೊಯ್ತದ; ಪಾರ್ಶ್ವಛೇದದ; ಛೇದಮುಖದ; ಪಾರ್ಶ್ವಛೇದೀಯ.
  2. (ವಿವಿಧವರ್ಗಗಳ ಜನ, ಅಭಿಪ್ರಾಯ ಮೊದಲಾದವುಗಳ) ಪ್ರಾತಿನಿಧಿಕ–ನಮೂನೆಯ, ಮಾದರಿಯ.