cross-purposes ಕ್ರಾಸ್‍ಪರ್ಪಸಸ್‍
ನಾಮವಾಚಕ

(ಬಹುವಚನ)

  1. ವಿರುದ್ಧ ಉದ್ದೇಶಗಳು.
  2. ಪ್ರಶ್ನೋತ್ತರ ರೂಪದ ಒಂದು ಆಟ.
ನುಡಿಗಟ್ಟು

be at cross-purposes

  1. ಒಬ್ಬನ ಅಭಿಪ್ರಾಯವನ್ನು ಮತ್ತೊಬ್ಬ ತಪ್ಪು ತಿಳಿ.
  2. ಒಂದೇ ಉದ್ದೇಶದ ಸಾಧನೆಗಾಗಿ ಪರಸ್ಪರ ವಿರುದ್ಧವಾಗಿ–ಯೋಚಿಸು, ವರ್ತಿಸು.