See also 2cross-file
1cross-file ಕ್ರಾಸ್‍ಹೈಲ್‍
ಸಕರ್ಮಕ ಕ್ರಿಯಾಪದ

(ಒಂದು ಕಡೆಯಿಂದ ಒತ್ತಿ ಇನ್ನೊಂದು ಕಡೆಯಿಂದ ಹಗುರವಾಗಿ) ಅರದಿಂದ ಉಜ್ಜು.

See also 1cross-file
2cross-file ಕ್ರಾಸ್‍ಹೈಲ್‍
ಸಕರ್ಮಕ ಕ್ರಿಯಾಪದ

(ಒಬ್ಬ ವ್ಯಕ್ತಿಯನ್ನು) ಒಂದಕ್ಕಿಂತ ಹೆಚ್ಚು ಪಕ್ಷಗಳಲ್ಲಿ ಅಭ್ಯರ್ಥಿಯಾಗಿ ನೋಂದಾಯಿಸು.

ಅಕರ್ಮಕ ಕ್ರಿಯಾಪದ

(ಚುನಾವಣೆಯಲ್ಲಿ) ಅಭ್ಯರ್ಥಿಯಾಗಲು ಬೇರೆ ಬೇರೆ ಪಕ್ಷಗಳಲ್ಲಿ ಹೆಸರುಕೊಡು.