See also 2cringe
1cringe ಕ್ರಿಂಜ್‍
ಅಕರ್ಮಕ ಕ್ರಿಯಾಪದ
  1. ಜಗ್ಗು; ಬಗ್ಗಿ ನಡೆ.
  2. ನಮ್ರತೆಯಿಂದ ತಲೆಬಾಗು.
  3. ಅತಿನಮ್ರತೆಯಿಂದ ವರ್ತಿಸು; ಅಂಗಲಾಚು; ಅತಿದೈನ್ಯ ತೋರಿಸು; ಹಲ್ಲುಗಿಂಜು; ದಾಸಾನುದಾಸನಂತೆ ವರ್ತಿಸು; ದಮ್ಮಯ್ಯಗುಡ್ಡೆ ಹಾಕು.
See also 1cringe
2cringe ಕ್ರಿಂಜ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಅತಿದೈನ್ಯ; ಹಲ್ಲುಗಿಂಜಿಕೆ.