cretonne ಕ್ರೆಟಾನ್‍
ನಾಮವಾಚಕ

ಕ್ರೆಟಾನ್‍ (ಬಟ್ಟೆ); ಒಂದು ಯಾ ಎರಡು ವರ್ಣಚಿತ್ರ ಛಾಪಿಸಿರುವ, ಮುಖ್ಯವಾಗಿ ಮೆತ್ತೆಗವುಸುಗಳಿಗೆ, ಪರದೆಗಳಿಗೆ ಬಳಸುವ ಚೀಟಿಬಟ್ಟೆ.