crested ಕ್ರೆಸ್ಟಿಡ್‍
ಗುಣವಾಚಕ
  1. ಲಾಂಛನಚಿಹ್ನೆಯುಳ್ಳ: crested paper ಲಾಂಛನಚಿಹ್ನೆಯುಳ್ಳ ಕಾಗದ.
  2. (ಹಕ್ಕಿಗಳ ಹೆಸರಾಗಿ ಸಂಯುಕ್ತಪದಗಳಲ್ಲಿ) ಜುಟ್ಟುಳ್ಳ; ಶಿಖೆಯುಳ್ಳ: the golden crested wren ಹೊಂಜುಟ್ಟಿನ ರೆನ್‍(ಹಕ್ಕಿ).