crepitus ಕ್ರೆಪಿಟಸ್‍
ನಾಮವಾಚಕ

(ವೈದ್ಯಶಾಸ್ತ್ರ)

  1. ಚಟಪಟಿಕೆ; ಮುರಿದ ಮೂಳೆಗಳ ತುದಿಗಳು ಒಂದಕ್ಕೊಂದು ತಾಗಿ ಉಂಟುಮಾಡುವ ಶಬ್ದ.
  2. ನ್ಯುಮೋನಿಯ ಮೊದಲಾದ ವ್ಯಾಧಿಗಳಲ್ಲಿ ಉಸಿರಾಟದ ಗೊರಗೊರ ಎಂಬ ಶಬ್ದ.