cremator ಕ್ರಿಮೇಟರ್‍
ನಾಮವಾಚಕ

ಸುಡುಕ; ದಾಹಕ:

  1. ಹೆಣ ಸುಡುವವ.
  2. ದಹನಯಂತ್ರ; ಸುಡುವೊಲೆ; ಹೆಣ, ಕಸಕಡ್ಡಿ ಮೊದಲಾದವನ್ನು ಸುಡುವ–ಒಲೆ, ಯಂತ್ರ.